ICC World Cup 2019 : ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್..! | Oneindia Kannada

2019-06-15 40

The 2019 World Cup tournament is expected to be played between India and Pakistan on Sunday, June 16, and the match tickets are already sold in just a few hours.

2019ರ ವಿಶ್ವಕಪ್ ಟೂರ್ನಿಯ ಭಾರೀ ನಿರೀಕ್ಷೆ ಇರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಜೂನ್ 16ರ ಭಾನುವಾರ ನಡೆಯುತ್ತಿದ್ದು, ಈಗಾಗಲೇ ಪಂದ್ಯದ ಟಿಕೆಟ್‍ಗಳು ಕೆಲವೇ ಗಂಟೆಗಳಲ್ಲಿ ಸೇಲ್ ಆಗಿದೆ.

Free Traffic Exchange

Videos similaires